Wednesday, 2 October 2013

ಸಣ್ಣ ನೆನಪು (ಈ ಕ್ಷಣವೇ)

ಎಲ್ಲಿದ್ದಿ, ಹೇಗಿದ್ದಿ
ನೀನು. ಈ ಕ್ಷಣವೇ
ನೆನಪಾಯಿತು
ಕಣ್ಣು, ಮುಖ.
ಒಳಗಿನಿಂದ
ನಿನ್ನ ಸ್ವರ
ನೆನಪಾಯಿತು
ನೋಡು.
ಎಲ್ಲಿದ್ದಿ ನೀನು,
ಮಳೆ ಬೀಳ್ತಾ ಇದೆ.

No comments:

Post a Comment