ಇಷ್ಟು ದಿನ ಆ ಕಾದಂಬರಿ...
ಎಷಟ್ು ದಿನ ಈ ಕವಿತೆ
ಎಷ್ಟು ದಿನ ಈ ಕನಸು
ಎಷಟು ದಿನ...
ಈ ವೈಕುಂಠ
ನಾನು ಮಾಡಿದ ಕಾರ್ಮವೇ
ಈ ಜೀವನದಲ್ಲಿ ಎಷ್ಟು ವೇಶ
ಈ ಆಟದಲ್ಲಿ ಎಷ್ಟು ಪದ್ಯ
ಇದು ಯಾರ ರಾಗ, ಯಾರ ಕುಣಿತ ಅದು
ಈ ಮಾಯ ಯಾರ ಕಥೆ
ಸುಖ-ದುಃಖದಲ್ಲಿ ಇದು ನನ್ನ ಜೇವನ
ಅಂತರಂಗದೊಳಗೆ ದೀಪ ಹಚ್ಚಿದೆ
ನೈಸ್ ಒನ್.. "ಎಷ್ಟು" ಸುಂದರ "ಜೀವನ" ಸಾರ. Nice one
ReplyDelete