Tuesday 19 June 2012

a lullaby

ಬಾ ಮಗ, ನನ್ನ ಮಡಿಲಲ್ಲಿ ಮಲ್ಕೋ,
ಬಾ, ನಿನ್ನನ್ನು ಮಲಗಿಸುವುದು ಪದ್ಯ ಹೇಳುತ್ತೇನೆ,

ಸುಮ್ಮನಿರೋ
ಕಣ್ಣ್ಮುಚ್ಕೋ

ಕೇಳು ನನ್ನ ಪದ್ಯ:
ಜೋ… ಜೋ…
ಅದು ಅಕ್ಕನ ಪದ್ಯ
ಬರಲ್ಲ ನನಗೆ

ಅದಕ್ಕೆ ಕೇಳು, ಮಗನೇ
ಅಮ್ಮನ ಪದ್ಯ (ಚಂದ್ರ)
ಅಜ್ಜನ ಪದ್ಯ (ಹೂ)

ಕೋನೆಗೂ
ನನ್ನ  ಎಳೆ  ಎದೆಯ
ಕನಸಿನ ಹಾಡು, ಪ್ರೀತಿಯ ಹಾಡು
ಒಂಟಿತನದ ಹಾಡು ಕೇಳೋ

ಸುಮ್ಮನಿರೋ
ಕಣ್ಣ್ಮುಚ್ಕೋ

ಈ ಮಲ್ಲಿಗೆ ಹೂವಿನ ಕಣ್ಣೀರು
ನಕ್ಷತ್ರಕ್ಕೆ ತಿಳಿಯುತ್ತೆ

ಬಾ ಮಗ, ಚಳಿಯಾಗುತ್ತೆ. 

4 comments:

  1. Hi Katrina,
    very proud of you..amazing..incredible..have read your article on Yakshagana...now poems in kannada!!!
    best wishes!

    ReplyDelete
  2. Thank you Sheela, that is very kind. I just love Kannada. Also see http://malligehu.blogspot.co.uk/2012/05/blog-post.html (or May archives).

    ReplyDelete
  3. It is indeed an eye opener for all those who love to hate other languages.
    I have learnt that you had been in our place (Udupi) for long time. Next time when you are here, please let me know, to help me meet you personally.

    ReplyDelete
  4. Really proud of you Katrina. No words to explain!

    (Thankful to Sheelakka!)

    ReplyDelete