Friday, 18 May 2012

ಮಳೆಯಿಲ್ಲದಲ್ಲಿ

ಮಳೆಯಿಲ್ಲದಲ್ಲಿ ನೆನಪುಗಳು ಹೇಗೆ ಉಳಿದಾವೆ?
ಮಳೆಯಿಲ್ಲದಲ್ಲಿಪ್ರೀತಿಹೇಗೆ ಉಳಿತ್ತೆ?
ನೆನಪುಗಳು...
ಆಕಾಶದಿಂದ ಬಿಟ್ಟಿದ ಮಲ್ಲಿಗೆ
ಆಕಾಶದಿಂದ ಬಿಟ್ಟಿದ ನಕ್ಷತ್ರಗಳು
ನೆನಪುಗಳು... ಮಳೆಯೂ...
ಮಳೆಯಿಲ್ಲದಲ್ಲಿಮಲ್ಲಿಗೆ  ಇಲ್ಲ
ಮಳೆಯಿಲ್ಲದ ರಾತ್ರಿಯಲ್ಲಿ ನಕ್ಷತ್ರಗಳು
ನೆನಪುಗಳು...
ನಕ್ಷತ್ರವಿಲ್ಲದ ರಾತ್ರಿಯಲ್ಲೇ
ಅವನ ಹೇಗೆ ಮರೆಯುವುದೆ?



my first poem in Kannada :-)! please correct, kavijanare! first line from U.R. Anantha Murthy's short story 'suryana kudure'.

1 comment:

  1. ನೀವು ನಿಜವಾಗಿಯೂ ಗ್ರೇಟ್ ಕತ್ರೀನಾ! ನಿಜವಾದ ಕನ್ನಡತಿ ನೀವು. ಮೆಚ್ಚಿದೆ ನಿಮ್ಮ ಕನ್ನಡಾಭಿಮಾನಕೆ.

    ReplyDelete